ಕಳಶ ಇಟ್ಟು ಪೂಜೆ ಮಾಡುವವರು ಈ ತಪ್ಪನ್ನು ಎಂದಿಗೂ ಮಾಡಲೇಬೇಡಿ.

ನಮ್ಮ ಸಂಸ್ಕೃತಿಯಲ್ಲಿ ದೇವರಿಗೆ ವಿಶೇಷವಾದ ಸ್ಥಾನವನ್ನು ನೀಡಲಾಗಿದೆ ದೇವರ ಪೂಜೆಯ ಸಮಯದಲ್ಲಿ ಕಳಶವನ್ನು ಇರಿಸಿ ಲಕ್ಷ್ಮಿ ದೇವಿಯನ್ನು ಆಹ್ವಾನಿಸಿ ಪೂಜೆಯನ್ನು ಸಲ್ಲಿಸಲಾಗುತ್ತದೆ ಅಂತಹ ಕಳಶವನ್ನು ಇಡುವಾಗ ತುಂಬಾ ಎಚ್ಚರಿಕೆಯಿಂದ ಜಾಗರೂಕರಾಗಿ ಕಳಶವನ್ನು ಇಟ್ಟು ಪೂಜೆಯನ್ನು ಸಲ್ಲಿಸಬೇಕು. ಕಳಶ ಇಟ್ಟು ಪೂಜೆ ಮಾಡುವಾಗ ಅನುಸರಿಸಬೇಕಾದ ಮುಖ್ಯ ಸಂಗತಿಗಳು. 1. ಕಳಸಕ್ಕೆ ಯಾವುದೇ ಕಾರಣಕ್ಕೂ ಸ್ಟೀಲ್ ಅಥವಾ ಕೋಟಿಂಗ್ ಕಳಸದ ಚೊಂಬನ್ನು ಬಳಸಬಾರದು 2. ಕಳಶಕ್ಕೆ ಬೆಳ್ಳಿ ಹಿತ್ತಾಳೆ ತಾಮ್ರದ ಚೊಂಬುಗಳನ್ನು ಬಳಸುವುದು ಬಹಳ ಶ್ರೇಷ್ಠವಾಗಿದ್ದು ನೀವು ಕಳಶವನ್ನು ಇರಿಸುವಾಗ … Read more