ಕೇಂದ್ರ ಸರ್ಕಾರದಿಂದ ಸಿಗಲಿದೆ ಅತಿ ಕಡಿಮೆ ಬೆಲೆಗೆ ಅಕ್ಕಿ, ಬೇಳೆ, ಹಿಟ್ಟು, ತರಕಾರಿ.! ಹೇಗೆ ಖರೀದಿ ಮಾಡಬೇಕು.? ಇಲ್ಲಿದೆ ನೋಡಿ ಫುಲ್‌ ಡಿಟೇಲ್ಸ್.!

 

WhatsApp Group Join Now
Telegram Group Join Now

ದೇಶದಲ್ಲಿ ಒಂದು ಸಂಚಲನ ಶುರುವಾಗಿದೆ. ಎಲ್ಲಿ ನೋಡಿದರು? ಭಾರತ ಅಕ್ಕಿಯದ್ದೇ ಮಾತು. ಪ್ರಪಂಚದಲ್ಲಿ ಮೊದಲ ಬಾರಿಗೆ ಭಾರತ ಅಕ್ಕಿ ಎಂಬದು ಶುರುವಾಗಿದೆ. ಈ ರೀತಿ ಒಂದು ಯೋಜನೆ ಇಂದಿಗೂ ಯಾವ ದೇಶದವರು ಕೂಡ ಮಾಡಿಲ್ಲ ಮಾಡೋದು ಇಲ್ಲ ಅಂದುಕೊಳ್ಳುತ್ತೇನೆ. ಈಗ ಭಾರತ ದೇಶ ಸೂಪರ್ ಪವರ್ ಆಗಿರುವುದರಿಂದ ಇದೆಲ್ಲ ಸಾಧ್ಯವಾಗುತ್ತಿದೆ. ಪ್ರತಿಯೊಬ್ಬರಿಗೂ ಈ ಒಂದು ಪ್ರಶ್ನೆ ಹುಟ್ಟುತ್ತದೆ.

ಈ ಭಾರತ ರೈಸ್ ದಾಲ್ ಭಾರತೀಯರು ಹೇಗೆ ಖರೀದಿ ಮಾಡಬೇಕು ಅಂತ ಹೌದು, ಸ್ನೇಹಿತರೆ ಕೇಂದ್ರ ಸರ್ಕಾರದ ಭಾರತ್ ಕೇವಲ ಅಕ್ಕಿ ಮಾತ್ರ ಅಲ್ಲ. ಅಕ್ಕಿಯ ಜೊತೆ ಗೋಧಿ ಹಿಟ್ಟು, ಕಡಲೆ ಬೇಳೆ ಕೇಂದ್ರ ಸರ್ಕಾರದ ಭಾರತ್ ಬ್ರಾಂಡಿನ ಒಂದು ಕೆ ಜಿ ಅಕ್ಕಿಯ ಬೆಲೆ ಕೇವಲ ₹29. ಒಂದು ಕೆಜಿಯ ಶುದ್ಧವಾದ ಗೋಧಿ ಹಿಟ್ಟಿನ ಬೆಲೆ ಕೇವಲ ₹27 ಗೆ ಒಂದು ಕೆ ಜಿ ಯ ಕಡಲೆ ಬೆಳೆಯ ಬೆಲೆ ಕೇವಲ ₹60 ಮತ್ತು ಅತ್ಯಂತ ಗುಣಮಟ್ಟದ ₹29 ಕಡಲೆ ಬೆಳೆಯ ಬೆಲೆ ಮಾರುಕಟ್ಟೆಯಲ್ಲಿ ಹೇಗಿದೆ ಅಂತ ನಿಮಗೆ ಗೊತ್ತು.

ಈ ಸುದ್ದಿ ಓದಿ:- HSRP ನಂಬರ್ ಪ್ಲೇಟ್ ಇಲ್ಲದಿದ್ರೂ ದಂಡ ಬೀಳಬಾರದು ಅಂದ್ರೆ ತಕ್ಷಣವೇ ಈ 2 ಕೆಲಸ ಮಾಡಿ.!

ಮಾರುಕಟ್ಟೆಯಲ್ಲಿ ಸಿಗುವ ಗೋಧಿಹಿಟ್ಟಿನ ಬೆಲೆಯನ್ನು ನೋಡಿದರೆ ಏನಿಲ್ಲ ಅಂದ್ರು. 60 ರೂಪಾಯಿಗಿಂತ ಹೆಚ್ಚಿಗೆ ಇದೆ. ಒಂದು ಕೆ ಜಿಗೆ. ಆದರೆ ಭಾರತ್ ಬ್ಯಾಂಕಿನ ಗೋಧಿ ಹಿಟ್ಟಿನ ಬೆಲೆ ಕೇವಲ ₹27 ಗೆ ಮಾರಾಟ ಮಾಡುತ್ತಿದ್ದಾರೆ. ಭಾರತ್ ಬ್ಯಾಂಕಿನ ಅಕ್ಕಿ ಹಿಟ್ಟು, ಕಡಲೆ ಬೇಳೆ, ಈರುಳ್ಳಿ ಎಲ್ಲವೂ ಆಫ್‌ಲೈನ್ ಮತ್ತು ಆನ್‌ಲೈನ್ ನಲ್ಲಿ ಲಭ್ಯವಿದೆ. ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಾದ ಅಮೆಜಾನ್, ಫ್ಲಿಪ್ಕಾರ್ಟ್, ಜಿಯೋಮಾರ್ಟ್ ಬಿಗ್ಬಾಸ್ಕೆಟ್ ಇನ್ನು ಎಲ್ಲದರಲ್ಲೂ ಬ್ರ್ಯಾಂಡ್ ಲಭ್ಯವಿದೆ. ದಿನಾಂಕ 6 2024 ಅಂದರೆ ಎಲ್ಲ ಕಡೆಯೂ ಈ ಭಾರತ ಬ್ರಾಂಡ್ ಅಕ್ಕಿಯು ಶುರುವಾಗಿದೆ.

ಆಫ್ಲೈನ್ ನಲ್ಲಿ ಎಲ್ಲಿ ಸಿಗುತ್ತೆ ಅಂತ ನೋಡಿದರೆ ರಾಜ್ಯದಲ್ಲಿರುವ ಎಲ್ಲ ಕಿರಾಣಿ ಸ್ಟೋರ್ ಮತ್ತು ಸೂಪರ್ ಮಾರ್ಕೆಟ್ ಮಾಲ್, ರಿಲಯನ್ಸ್ ಮಾರ್ಕೆಟ್ ಮತ್ತು ರಾಜ್ಯಾದ್ಯಂತ ಇಪ್ಪತೈದು ಮೊಬೈಲ್ ವ್ಯಾನ್‌ಗಳನ್ನು ಕೂಡ ಲಾಂಚ್ ಮಾಡಿದ್ದಾರೆ. ಈ ಮೊಬೈಲ್ ವ್ಯಾನ್‌ಗಳು ರಾಜ್ಯದ ಪ್ರತಿ ಮೂಲೆಯಲ್ಲೂ ಲಭ್ಯವಿರುತ್ತದೆ. ನೀವು ಹೋಗಿ ಖರೀದಿ ಮಾಡಬಹುದು. ರಾಜ್ಯದಲ್ಲಿರುವ ನಿಮ್ಮ ಮನೆ ಹತ್ತಿರ ಇರುವ ಸಣ್ಣ ಸಣ್ಣ ಕಿರಾಣಿ ಸ್ಟೋರ್ ಗಳಲ್ಲೂ ಕೂಡ ಈ ಕೇಂದ್ರ ಸರ್ಕಾರದ ಭಾರತ ಪ್ರಾಣ ಎಲ್ಲ ಪ್ರೊಡಕ್ಟ್ ಗಳು ಲಭ್ಯವಿದೆ.

ಈ ಸುದ್ದಿ ಓದಿ:- ಗೃಹಿಣಿಯರಿಗೆ ಗುಡ್‌ನ್ಯೂಸ್‌: ಗೃಹ ಬಳಕೆಗೆ LPG ಸಿಲಿಂಡರ್‌ ಬಳಸುತ್ತಿರುವವರಿಗೆ ಸಿಕ್ಕಿತು ಮತ್ತೊಂದು ಸೌಲಭ್ಯ.!

ಯಾವುದೇ ತೊಂದರೆಯಿಲ್ಲದೆ ಅಡೆತಡೆ ಇಲ್ಲದೆ ಕಡಿಮೆ ಬೆಲೆಯಲ್ಲಿ ಖರೀದಿ ಮಾಡಬಹುದು.ಎಲ್ಲ ರೀತಿಯ ಕಿರಾಣಿ ಸಾಮಾನುಗಳು, ಎಲ್ಲ ರೀತಿಯ ತರಕಾರಿಗಳು ಕೂಡ ಭಾರತ ಬ್ಯಾಂಕ್ ನಿಂದ ಲಾಂಚ್ ಆಗಲಿದೆ. ಅಂದರೆ ಕೇಂದ್ರ ಸರ್ಕಾರದಿಂದಲಾಗುತ್ತೆ. ಎಲ್ಲ ರೀತಿಯ ತರಕಾರಿ ಮತ್ತು ಕಿರಾಣಿ ಮಾರುಕಟ್ಟೆಗಿಂತ ಶೇಕಡಾ 70% ಕಮ್ಮಿ ಬೆಲೆಯಲ್ಲಿ ಸಿಗುತ್ತೆ.

ಲೋಕಸಭಾ ಚುನಾವಣೆಗೂ ಮುನ್ನ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಿಂದ ಬಡ ಮತ್ತು ಮಧ್ಯಮ ವರ್ಗದ ಜನರಿಗಾಗಿ ಭಾರತ್ ಬ್ರ್ಯಾಂಡ್‌ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಇದರಡಿ ಪ್ರತಿ ಕೆಜಿ ಅಕ್ಕಿಗೆ ಕೇವಲ 29 ರೂ. ಹಾಗೂ ಪ್ರತಿ ಕೆಜಿ ತೊಗರಿ ಬೇಳೆಗೆ 60 ರೂ. ನಿಗದಿ ಮಾಡಲಾಗಿದೆ.

ಈ ಸುದ್ದಿ ಓದಿ:- ಸರ್ಕಾರಿ ಜಮೀನಿನಲ್ಲಿ ಕೃಷಿ ಮಾಡುತ್ತಿರುವ ರೈತರಿಗೆ ಭರ್ಜರಿ ಸುದ್ದಿ.! ನಿಮಗೆ ಸಿಗಲಿದೆ ಹಕ್ಕು ಪತ್ರ.!

ಹೌದು, ದೇಶದಲ್ಲಿ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಬಹುದೊಡ್ಡ ಗುಡ್‌ನ್ಯೂಸ್ಇದಾಗಿದೆ. ಭಾರತ್ ಬ್ರ್ಯಾಂಡ್ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಮೂರ್ನಾಲ್ಕು ಅಗತ್ಯ ದಿನಸಿ ಸಾಮಾಗ್ರಿಗಳನ್ನು ಕೈಗೆಟುಕುವ ದರಕ್ಕೆ ಮಾರಾಟ ಮಾಡಲು ಮುಂದಾಗಿದೆ.

ಪ್ರತಿ ಕೆ.ಜಿ ಅಕ್ಕಿಗೆ 29 ಪಾಯಿ , ಗೋದಿ 50 ರೂ, ಹೆಸರು ಕಾಳು 90 ರೂ, ತೊಗರಿ ಬೇಳೆ 60 ರೂ. ಮಾರಾಟ ಮಾಡಲಾಗುತ್ತಿದೆ. ಈ ಯೋಜನೆಗೆ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಚಾಲನೆ ನೀಡಿದರು. ಭಾರತ್ ಬ್ರಾಂಡ್ ಯೋಜನೆಗೆ ಬೆಂಗಳೂರಿನಲ್ಲಿ ಚಾಲನೆ ನೀಡಿ ಮಾತನಾಡಿದ ಯಡಿಯೂರಪ್ಪ ಅವರು, ನಮ್ಮ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ.

ಈ ಸುದ್ದಿ ಓದಿ:- ವಿವಾಹ ನೋಂದಣಿ ಪತ್ರ ಪಡೆಯುವ ಸುಲಭ ವಿಧಾನ.! ಮೊಬೈಲ್ ಮೂಲಕವೇ ಹೀಗೆ ಅರ್ಜಿ ಸಲ್ಲಿಸಿ.! ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್

29 ರೂಪಾಯಿಗೆ ಕೆ.ಜಿ ಅಕ್ಕಿ, ಗೋದಿ 50ರೂ, ಹೆಸರು ಕಾಳು 90, ತೊಗರಿ ಬೇಳೆ 60 ರೂ ಕೆಜಿಗೆ ಮಾರಾಟ ಮಾಡಲಾಗ್ತಿದೆ. ಭಾರತ್ ಬ್ರಾಂಡ್ ಹೆಸರಲ್ಲಿ ಪ್ರತಿ ಕೆ.ಜಿ ಅಕ್ಕಿ 29ರೂಗೆ ನೀಡಲು ಹಸಿರು ನಿಶಾನೆ ನೀಡಲಾಗಿದೆ. ಇಂತ ಒಳ್ಳೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಹೆಮ್ಮೆ ಇದೆ. NCCF ಅಧಿಕಾರಿ ವರ್ಗಕ್ಕೆ ಧನ್ಯವಾದಗಳು ಎಂದು ತಿಳಿಸಿದರು. ದೇಶದ ಇತಿಹಾಸದಲ್ಲಿ, ಬಡವರು ಮತ್ತು ಮಧ್ಯಮ ವರ್ಗಕ್ಕೆ ಯೋಜನೆ ತಲುಪಲಿದೆ.

ಚುನಾವಣೆ ಪೂರ್ವದಲ್ಲಿ 10 ಕೆ.ಜಿ ಅಕ್ಕಿ ಉಚಿತ ನೀಡೋದಾಗಿ ಹೇಳಿದ್ದರು. ಆದರೆ, ಕೇಂದ್ರ ಸರ್ಕಾರದ 5 ಕೆ.ಜಿ ಅಕ್ಕಿ ಹೊರತುಪಡಿಸಿ, ರಾಜ್ಯ ಸರ್ಕಾರದಿಂದ ಒಂದು ಕೆ.ಜಿ ಅಕ್ಕಿಯನ್ನೂ ಕೊಟ್ಟಿಲ್ಲ. ಈಗ ಪುನಃ ಕೇಂದ್ರ ಸರ್ಕಾರವೇ ಜನರಿಗೆ ಅನುಕೂಲ ಆಗುವಂತೆ ಕಡಿಮೆ ದರದಲ್ಲಿ ಅಕ್ಕಿಯನ್ನು ನೀಡಲು ಮುಂದಾಗಿದೆ. ಪ್ರಸ್ತುತ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ಕೇಂದ್ರ ಸರ್ಕಾರದ ಭಾರತ್‌ ಬ್ರ್ಯಾಂಡ್ ಅಕ್ಕಿ ಮಾರಾಟಕ್ಕೆ ಚಾಲನೆ ಸಿಕ್ಕಿದ್ದು, ಈ ಯೋಜನೆಯನ್ನು ಸದುಪಯೋಗ ಮಾಡಿಕೊಳ್ಳಬಹುದು.

ಇದರ ಉದ್ದೇಶವೇನು?

ಇತ್ತೀಚಿನ ಬೆಲೆ ಏರಿಕೆಯ ಮಧ್ಯೆ ದಿನ ಬಳಕೆಯ ವಸ್ತುಗಳನ್ನು ಖರೀದಿಸುವುದು ತುಂಬಾ ಕಷ್ಟವಾಗುತ್ತಿದೆ ದಿನಬಳಕೆಯ ವಸ್ತುಗಳು ಮತ್ತು ಆಹಾರ ಧಾನ್ಯಗಳನ್ನು ಖರೀದಿಸಲು ಮತ್ತು ಬೆಲೆ ನಿಯಂತ್ರಣ ಮಾಡಲು ಕೇಂದ್ರ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿದೆ ಮತ್ತು ಈ ಧಾನ್ಯಗಳ ಹೊಸ ಬ್ರಾಂಡನ್ನು ಪರಿಚಯಿಸಿದೆ.

ಅರ್ಹತೆ

ಈ ಯೋಜನೆಯ ಲಾಭಗಳನ್ನು ಪಡೆದುಕೊಳ್ಳಲು ನೀವು ಯಾವುದೇ ರೀತಿಯ ರೇಷನ್ ಕಾರ್ಡನ್ನು ಹೊಂದಿರಬಹುದು ಅಥವಾ ಎಪಿಎಲ್ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಯಾವುದೇ ರೀತಿಯ ಕಾರ್ಡನ್ನು ಹೊಂದಿದ್ದರು ಕೂಡ ನಿಮಗೆ ಅರ್ಹರಾಗಿರುತ್ತೀರಿ.