ಜೀವನ್ ಪ್ರಗತಿ ಯೋಜನೆಯಲ್ಲಿ 10 ಲಕ್ಷ ಹೂಡಿಕೆ ಮಾಡಿದರೆ 26 ಲಕ್ಷ ರೂಪಾಯಿ ದೊಡ್ಡ ಮೊತ್ತ ನಿಮಗೆ ಸಿಗುತ್ತದೆ.
ಜೀವನ್ ಪ್ರಗತಿ ಯೋಜನೆಯು LIC ಇಂದ ರೂಪಿಸಲಾದ ಯೋಜನೆಯಾಗಿದ್ದು ಪಾಲಿಸಿದಾರರು ಇದರಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭವನ್ನು ಗಳಿಸಬಹುದಾಗಿದೆ ಜೀವನ್ ಪ್ರಗತಿ ಪಾಲಿಸಿಯು 12ರಿಂದ 45 ವರ್ಷಗಳ ವಯೋಮಿತಿ ಇರುವವರು ಅರ್ಜಿದಾರರಿಗೆ ಲಭ್ಯವಿದೆ. ಜೀವನ್ ಪ್ರಗತಿ ಯೋಜನೆಯ ಪಾಲಿಸಿಯನ್ನು ಹೊಂದಲು ಕನಿಷ್ಠ ಅವಧಿ 12 ವರ್ಷಗಳು ಮತ್ತು ಗರಿಷ್ಠ ಅವಧಿ 20 ವರ್ಷಗಳು ಆಗಿರುತ್ತದೆ. ಈ ಯೋಜನೆಯು ಅತ್ಯುತ್ತಮ ಪಾಲಿಸಿಗಳಲ್ಲಿ ಒಂದಾಗಿದ್ದು ಈ ಯೋಜನೆ ಭವಿಷ್ಯದಲ್ಲಿ ಆರ್ಥಿಕ ತೊಂದರೆ ಇಲ್ಲದಂತೆ ನೋಡಿಕೊಳ್ಳುತ್ತದೆ ಇಲ್ಲಿ ಹಣ ಹೂಡಿಕೆ ಮಾಡುವುದರಿಂದ … Read more