ಮಂತ್ರಾಲಯದಲ್ಲಿರುವ ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಬೃಂದಾವನ ರಹಸ್ಯ.! ರಾಯರನ್ನು ನಂಬುವವರು ಈ ಕ್ಷೇತ್ರದ ಮಹಿಮೆ ತಿಳಿಯಿರಿ.!
ಶ್ರೀ ಗುರು ರಾಘವೇಂದ್ರ ಕಲಿಯುಗದ ಪ್ರತ್ಯಕ್ಷ ದೈವ ಎಂದರೆ ಅದು ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಎನ್ನಬಹುದು. ಇನ್ನೂ ಸಹ ರಾಯರು ಬೃಂದಾವನದಲ್ಲಿ ಜೀವಂತವಾಗಿ ನೆಲೆಸಿದ್ದಾರೆ ಮತ್ತು ತನ್ನನ್ನು ಕಾಣಲು ಬರುವ ಭಕ್ತರನ್ನು ಹರಸಿ ಆಶೀರ್ವದಿಸುತ್ತಾರೆ ಎನ್ನುವುದನ್ನು ಭಕ್ತ ಸಮೂಹಗಳು ಬಲವಾಗಿ ನಂಬುತ್ತದೆ. ನಾವು ಸಹ ನಮ್ಮ ಪರಿಚಯದವರಲ್ಲಿ ಸ್ನೇಹಿತರ ಬಳಗದಲ್ಲಿ ಗುರು ರಾಘವೇಂದ್ರ ಸ್ವಾಮಿಗಳನ್ನು ನಂಬಿ ಬದುಕಿನಲ್ಲಿ ಬದಲಾವಣೆಗಳನ್ನು ಕಂಡವರ ಬಗ್ಗೆ ನೋಡಿರುತ್ತೇವೆ ಮತ್ತು ಕೇಳಿರುತ್ತೇವೆ. ಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳಾದ ರಜನಿಕಾಂತ್, ಡಾ. ರಾಜ್ ಕುಮಾರ್, … Read more